Subscribe
URL of the page has been copied to clipboard.
Meaning : ಬಿಸಿಯಾಗುವ ಕ್ರಿಯೆ
Example : ಬೇಸಿಗೆಯ ದಿನಗಳಲ್ಲಿ ಮರಳುಗಾಡಿನ ಭೂಮಿ ತುಂಬಾ ಕಾವೇರುತ್ತದೆ.
Synonyms : ಕಾವೇರು, ಬಿಸಿಯಾಗಿಸು
Translation in other languages :हिन्दी English
सामान्य से अधिक तापमान होना या गरम होना।
Get warm or warmer.
Meaning : ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example : ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.
Translation in other languages :हिन्दी
औंटने का काम दूसरे से करवाना।
Meaning : ಬಿಸಿ ಮಾಡುವ ಕ್ರಿಯೆ
Example : ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.
Synonyms : ಕಾವೇರಿಸು, ಬೆಚ್ಚಗೆ ಮಾಡು
गरम करना।
Make warm or warmer.
Meaning : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ
Example : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.
Synonyms : ಸತಾಯಿಸು
व्यर्थ का इंतजार कराना।
Install App