Copy page URL Share on Twitter Share on WhatsApp Share on Facebook
Get it on Google Play
Meaning of word ಕಾಯಿದೆ from ಕನ್ನಡ dictionary with examples, synonyms and antonyms.

ಕಾಯಿದೆ   ನಾಮಪದ

Meaning : ಮನುಷ್ಯನ ಆಚಾರ-ವ್ಯವಹಾರದಲ್ಲಿ ರಾಜ್ಯದ ಮೂಲಕ ಮಾಡಿರುವ ಸ್ಥಿರವಾದ ನಿಯಮ ಅಥವಾ ಪದ್ದತಿಯನ್ನು ಎಲ್ಲರು ಪಾಲನೆ ಮಾಡುವುದು ಅವಶ್ಯ ಮತ್ತು ಅನಿರ್ವಾಯ ಮತ್ತು ಇದ್ದನ್ನು ಉಲ್ಲಂಘನೆ ಮಾಡಿದರಿಗೆ ಶಿಕ್ಷೆ ನೀಡುವರು ಅಥವಾ ನೀಡಲಾಗುವುದು

Example : ಕಾನೂನು ಬಾಹೀರವಾಗಿ ಮಾಡಿದ ಯಾವುದೇ ಕೆಲಸ ನಿಮ್ಮನ್ನು ಸಮಸ್ಯೆಗೆ ಗುರಿಮಾಡುವುದು

Synonyms : ಕಾನೂನು, ಕಾನೂನು ಕಟ್ಟಲೆ, ನಿಯಮ


Translation in other languages :

मनुष्यों के आचार-व्यवहार के लिए राज्य द्वारा स्थिर किए हुए वे नियम या विधान, जिनका पालन सबके लिए आवश्यक और अनिवार्य होता है और जिनका उल्लंघन करने से मनुष्य दंडित होता या हो सकता है।

विधि के विपरीत कोई भी कार्य आपको संकट में डाल सकता है।
आईन, क़ानून, कानून, कायदा, विधान, विधि

Legal document setting forth rules governing a particular kind of activity.

There is a law against kidnapping.
law

Meaning : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ

Example : ಪ್ರೋಟೋಕಾಲ ಒಂದು ತರಹದ ನಿಯಮ.

Synonyms : ನಿಯಮ, ಪದ್ಧತಿ, ವಿಧಾನ


Translation in other languages :

किसी कार्य को करने के लिए निर्धारित निर्देश।

प्रोटोकॉल एक तरह के नियम हैं।
नियम, प्रिस्क्रिप्ट, प्रीस्क्रिप्ट, रूल

Prescribed guide for conduct or action.

prescript, rule