Meaning : ರಕ್ಷಣೆಗೆ ಒಳಪಟ್ಟಿರುವುದು
Example :
ರಕ್ಷಿತ ಅಭಯಾರಣ್ಯದಲ್ಲಿ ಬೇಟೆಯನ್ನು ನಿಷೇದಿಸಲಾಗಿದೆ.
Synonyms : ಕಾಪಿಟ್ಟ, ಕಾಪಿಟ್ಟಂತ, ರಕ್ಷಿತ, ರಕ್ಷಿತವಾದ, ರಕ್ಷಿತವಾದಂತ, ರಕ್ಷಿತವಾದಂತಹ, ಸಂರಕ್ಷಿತ, ಸಂರಕ್ಷಿತವಾದ, ಸಂರಕ್ಷಿತವಾದಂತಹ
Translation in other languages :