Meaning : ಮೃತ ಶರೀರಕ್ಕೆ ಜೀವನ್ನು ಬರಿಸುವುದು
Example :
ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.
Translation in other languages :
मृत शरीर में जान डालना।
कहानी के अंत में महात्माजी ने मरे व्यक्ति को जीवित किया।Meaning : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
Example :
ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
Translation in other languages :
विपत्ति या कष्ट आदि में न पड़ने देना।
चौकीदार ने चोरों से गाँववालों को बचाया।Shield from danger, injury, destruction, or damage.
Weatherbeater protects your roof from the rain.Meaning : ನಷ್ಟ ಅಥವಾ ಅಂತ್ಯ ಅಥವಾ ಭಂಗವಾಗುವುದರಿಂದ ರಕ್ಷಿಸುವ ಅಥವಾ ಸುರಕ್ಷಿತವಾಗಿರುವ ಇಡುವ ಪ್ರಕ್ರಿಯೆ
Example :
ಮನೆಯ ಶಾಂತಿಯನ್ನು ಕಾಡುವುದು.
Synonyms : ರಕ್ಷಿಸು
Translation in other languages :
* नष्ट या अंत या भंग होने से बचाना या सुरक्षित रखना।
घर की शांति को बनाए रखिए।Meaning : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
Example :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
Synonyms : ಪಾರು ಮಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು
Translation in other languages :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।