Meaning : ಯಾರೋ ಒಬ್ಬರನ್ನು ಬೇಟಿಯಾಗುವ ಅಥವಾ ಸಂಧಿಸುವ ಕ್ರಿಯೆ
Example :
ಅವನು ಇಂದು ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾದನು
Synonyms : ಭೇಟಿ ಮಾಡು, ಭೇಟಿಯಾಗು, ಸಂಧಿಸು
Translation in other languages :
किसी से मिलना या भेंट करना।
उसने शहर में अपने संबंधियों से भेंट की।