Copy page URL Share on Twitter Share on WhatsApp Share on Facebook
Get it on Google Play
Meaning of word ಕಾಣಿಸದಿರುವುದು from ಕನ್ನಡ dictionary with examples, synonyms and antonyms.

Meaning : ಅದೃಶ್ಯ ಅಥವಾ ಕಾಣಿಸದೆ ಹೋಗುವ ಪ್ರಕ್ರಿಯೆ

Example : ಸ್ವಾಮಿಜಿಯು ಸುಮಾರು ದಿನಗಳಿಂದ ಕಾಣಿಸದಿರುವುದು ಊರಲ್ಲೆಲ್ಲಾ ಸುದ್ಧಿಯಾಗಿದೆ.

Synonyms : ಅದೃಶ್ಯವಾಗಿರುವುದು, ಪತ್ತೆಯಾಗದಿರುವುದು


Translation in other languages :

अदृश्य या लुप्त होने की अवस्था या क्रिया।

स्वामीजी की अदृश्यता आज तक पहेली बनी हुई है।
अदर्शन, अदृश्यता, लुप्तता, विलुप्तता

The quality of not being perceivable by the eye.

invisibility, invisibleness