Copy page URL Share on Twitter Share on WhatsApp Share on Facebook
Get it on Google Play
Meaning of word ಕಾಣಿಕೆ ಕೊಡು from ಕನ್ನಡ dictionary with examples, synonyms and antonyms.

ಕಾಣಿಕೆ ಕೊಡು   ಕ್ರಿಯಾಪದ

Meaning : ದೇವರಿಗೆ ಕಾಣಿಕೆಯ ರೂಪದಲ್ಲಿ ನೀಡುವಂತಹ

Example : ಕಾಳಿ ಮಂದಿರದಲ್ಲಿ ತುಂಬಾ ಕಾಣಿಕೆಗಳನ್ನು ನೀಡುತ್ತಾರೆ.

Synonyms : ಕಾಣಿಕೆ ನೀಡು, ನೈವೇದ್ಯ ಕೊಡು, ನೈವೇದ್ಯ ನೀಡು


Translation in other languages :

किसी के द्वारा श्रद्धापूर्वक देवता, समाधि आदि पर कुछ रखा जाना।

काली मंदिर में बहुत चढ़ावा चढ़ता है।
अर्पित होना, चढ़ना

Meaning : ಯಾರಿಗಾದರೂ ಯಾವುದಾದರು ವಸ್ತುವನ್ನು ಉಡುಗೊರೆಯ ರೂಪದಲ್ಲಿ ನೀಡುವುದು

Example : ರಾಮನ ಹುಟ್ಟು ಹಬ್ಬದಂದು ನಾನು ಒಂದು ಒಳ್ಳೆಯ ಉಡುಗೊರೆಯನ್ನು ನೀಡಬೇಕು.

Synonyms : ಉಡುಗೊರೆ ಕೊಡು, ಉಡುಗೊರೆ ನೀಡು, ಕಾಣಿಕೆ ನೀಡು


Translation in other languages :

किसी को कोई चीज़ उपहार के रूप में देना।

मुझे राम के जन्मदिन पर एक अच्छा उपहार देना है।
उपहार देना, तोहफा देना, भेंट देना

Meaning : ಕೊಡುವ ಪ್ರಯತ್ನ ಮಾಡುವುದು

Example : ಅವನು ಲಂಚವನ್ನು ಕಾಣಿಕೆಯಾಗಿ ನೀಡುತ್ತಿದ್ದಾನೆ.

Synonyms : ಕಾಣಿಕೆ ನೀಡು


Translation in other languages :

देने की कोशिश करना।

वह घूस देने की पेशकश कर रहा है।
पेशकश करना

Attempt by employing effort.

We endeavor to make our customers happy.
endeavor, endeavour, strive