Meaning : ಅರಣ್ಯದಲ್ಲಿ ಮರಗಳ ಉಜ್ಜುವಿಕೆಯಿಂದ ಅಕ್ಕ-ಪಕ್ಕವೆಲ್ಲ ಹತ್ತಿಕೊಳ್ಳುವ ಬೆಂಕಿ
Example :
ಕಾಡ್ಗಿಚ್ಚು ಇಡೀ ಕಾಡನೆಲ್ಲಾ ಸುಟ್ಟು ಭಸ್ಮ ಮಾಡಿತು.
Synonyms : ಕಾಡಿನ ಬೆಂಕಿ
Translation in other languages :
An uncontrolled fire in a wooded area.
forest fire