Meaning : ಕಣ್ಣರೆಪ್ಪೆಗಳಿಗೆ ಕಾಡಿಗೆಯನ್ನು ಹಚ್ಚಿದಂತಹ
Example :
ಅವಳ ಕಾಡಿಗೆಯುಕ್ತ ಕಣ್ಣುಗಳು ಎಲ್ಲರ ಗಮನಸೆಳೆಯುತ್ತಿವೆ.
Synonyms : ಕಾಡಿಗೆ ಲೇಪಿಸಿದ, ಕಾಡಿಗೆ ಲೇಪಿಸಿದಂತ, ಕಾಡಿಗೆ ಲೇಪಿಸಿದಂತಹ, ಕಾಡಿಗೆ ಹಚ್ಚಿದ, ಕಾಡಿಗೆ ಹಚ್ಚಿದಂತ, ಕಾಡಿಗೆ ಹಚ್ಚಿದಂತಹ, ಕಾಡಿಗೆ ಹಾಕಿದ, ಕಾಡಿಗೆ ಹಾಕಿದಂತಹ, ಕಾಡಿಗೆಯುಕ್ತ, ಕಾಡಿಗೆಯುಕ್ತವಾದ, ಕಾಡಿಗೆಯುಕ್ತವಾದಂತ, ಕಾಡಿಗೆಯುಕ್ತವಾದಂತಹ
Translation in other languages :
Meaning : ಕಾಡಿಗೆಯನ್ನು ಹಚ್ಚಿರುವಂತಹ
Example :
ಕಾಡಿಗೆ ಹಚ್ಚಿದ ಅವಳ ಕಣ್ಣುಗಳು ತುಂಬಾ ಚೆನ್ನಾಗಿ ಕಾಣುತ್ತಿದೆ.
Synonyms : ಕಾಡಿಗೆ ಹಚ್ಚಿದ, ಕಾಡಿಗೆ ಹಚ್ಚಿದಂತ, ಕಾಡಿಗೆ ಹಚ್ಚಿದಂತಹ, ಕಾಡಿಗೆ ಹಾಕಿದ, ಕಾಡಿಗೆ ಹಾಕಿದಂತಹ
Translation in other languages :