Meaning : ಒಂದು ಕಪ್ಪು ಬಣ್ಣದ ಪಕ್ಷಿ ಕರ್ಕಶ ಧ್ವನಿಯಲ್ಲಿ ಕೂಗುತ್ತದೆ
Example :
ಕಾಗೆಯು ಮರದ ಕೊಂಬೆಯ ಮೇಲೆ ಕುಳಿತು ಕಾಕಾ ಎಂದು ಕೂಗುತ್ತಿದೆ.
Synonyms : ಕಪ್ಪು ಬಣ್ಣದ ಪಕ್ಷಿ, ಕರಟಕ, ಕಾಗೆ
Translation in other languages :
Black birds having a raucous call.
crow