Subscribe
URL of the page has been copied to clipboard.
Meaning : ಕಟ್ಟಡ, ಕಾರ್ಖಾನೆ, ಮನೆ ಮೊದಲಾದವುಗಳ ಸುತ್ತಲೂ ಗೋಡೆ, ಬೇಲಿ ಮೊದಲಾದವುಗಳಿರುವ ಆವರಣ
Example : ಮಗು ಕಾಂಪೌಂಡಿನ ಒಳಗೆ ಆಟವಾಡುತ್ತಿದೆ.
Synonyms : ಪಾಗಾರ, ಪೌಳಿ, ಬೇಲಿ, ವಾಡಿ
Translation in other languages :हिन्दी English
दीवार आदि से घिरा हुआ स्थान।
An enclosure of residences and other building (especially in the Orient).
Install App