Copy page URL Share on Twitter Share on WhatsApp Share on Facebook
Get it on Google Play
Meaning of word ಕಾಂಪೋಂಡು from ಕನ್ನಡ dictionary with examples, synonyms and antonyms.

ಕಾಂಪೋಂಡು   ನಾಮಪದ

Meaning : ಕಲ್ಲು, ಇಟ್ಟಿಗೆ, ಕಾಂಕ್ರೀಟ್, ಮರದ ದಿಮ್ಮಿ ಅಥವಾ ಹಲಗೆ ಮೊದಲಾದವುಗಳಿಂದ ಕಟ್ಟಿದ ಊರು, ಮನೆ, ಕೊಠಡಿ, ಗದ್ದೆ, ಹೊಲ, ತೋಟ, ಮೊದಲಾದವುಗಳನ್ನು ಪ್ರತ್ಯೇಕಿಸುವ ಕಟ್ಟಡ

Example : ಮನೆಯ ಸುತ್ತುಗೋಡೆಯನ್ನು ಹಾರುವಾಗ ಕಳ್ಳರು ಸಿಕ್ಕಿಕೊಂಡಿದ್ದಾರೆ.

Synonyms : ಆವಾರದಗೋಡೆ, ಕಾಂಪೌಂಡ್, ಕೋಟೆಯ ಸುತ್ತುಗೋಡೆ, ಸುತ್ತುಗೋಡೆ


Translation in other languages :

रक्षा के लिए चारों ओर बनाई हुई दीवार।

सैनिक परकोटे को तोड़ कर किले में घुस आए।
अहाता, कोष्ठ, चय, चहारदीवारी, चारदीवारी, परकोटा, प्राकार, प्राचीर, प्रावर, फसील, वेष्टक, हाता

A masonry fence (as around an estate or garden).

The wall followed the road.
He ducked behind the garden wall and waited.
wall