Copy page URL Share on Twitter Share on WhatsApp Share on Facebook
Get it on Google Play
Meaning of word ಕಾಂತಿಹೀನ from ಕನ್ನಡ dictionary with examples, synonyms and antonyms.

ಕಾಂತಿಹೀನ   ನಾಮಪದ

Meaning : ಸಾಹಿತ್ಯದಲ್ಲಿನ ಒಂದು ಭಾವ ಅದರಲ್ಲಿ ಭಯ, ಮೋಹ, ಕ್ರೋದ ಮೊದಲಾದ ಕಾರಣದಿಂದ ಮುಖದಲ್ಲಿನ ಬಣ್ಣ ಬದಲಾಗುತ್ತದೆ

Example : ತಂದೆಯ ವರ್ಣಹೀನ ಮುಖವನ್ನು ನೋಡಿ ಮಗುವು ಹೆದರಿಕೊಂಡು ಓಡಿಹೋಯಿತು.

Synonyms : ಬಣ್ಣಗೆಟ್ಟ, ವರ್ಣಹೀನ


Translation in other languages :

साहित्य में एक भाव जिसमें भय, मोह, क्रोध आदि के कारण मुख का रंग बदलता है।

पिता का चेहरा विवर्ण होते देख बच्चा डरकर भाग गया।
विवर्ण

ಕಾಂತಿಹೀನ   ಗುಣವಾಚಕ

Meaning : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು

Example : ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.

Synonyms : ಕಳೆಗುಂದಿದ, ನಿಸ್ತೇಜ, ಬಿಳಿಚಿಕೊಂಡ, ಮಂಕಾದ


Translation in other languages :

जो तेज से हीन हो या जिसमें तेज न हो।

सदा चिन्तित रहने की वज़ह से उसका चेहरा जवानी में ही तेजहीन लगता है।
अप्रभ, आभाहीन, ओजहीन, कांतिहीन, तेजहीन, निस्तेज, प्रभारहित, प्रभाहीन, फीका, बुझा हुआ, बेरौनक, मलिन, श्रीहत, श्रीहीन, हतप्रभ

Abnormally deficient in color as suggesting physical or emotional distress.

The pallid face of the invalid.
Her wan face suddenly flushed.
pale, pallid, wan

Meaning : ಮುಖದಲ್ಲಿ ಬೇಸರ, ನಿರುತ್ಸಾಹ, ದಣಿವು ಕಾಂತಿಹೀನತೆಯನ್ನು ತೋರುವ ಭಾವ

Example : ತಾಯಿಯು ಮಗಳ ಮುಖ ಖಿನ್ನವಾಗಿರುವುದನ್ನು ನೋಡಿ ಅವಳನ್ನು ಸಂತೈಸಿದಳು.

Synonyms : ಕಳಾಹೀನವಾದ, ಖಿನ್ನ, ಬಾಡಿದ, ಮ್ಲಾನ, ವಿಷಣ್ಣ


Translation in other languages :

जिसकी कान्ति मलिन पड़ गई हो।

माँ को देखते ही बेटे का म्लान चेहरा खिल उठा।
कुम्हलाया, तेजोहीन, निस्तेज, फीका, मुरझाया, म्लान

Affected or marked by low spirits.

Is dejected but trying to look cheerful.
dejected