Copy page URL Share on Twitter Share on WhatsApp Share on Facebook
Get it on Google Play
Meaning of word ಕಹಿಯಾದ from ಕನ್ನಡ dictionary with examples, synonyms and antonyms.

ಕಹಿಯಾದ   ನಾಮಪದ

Meaning : ಮತ್ತೊಬ್ಬರಿಗೆ ತೋರಿಸುವ ಒಳ್ಳೆಯದಲ್ಲದ ಕೆಡುಕು ಭಾವನೆ

Example : ಆತನು ಯಾವಾಗಲೂ ಕಟುವಾದ ಮಾತುಗಳನ್ನಾಡುತ್ತಾನೆ.

Synonyms : ಅಪ್ರಿಯವಾದ, ಕಟುವಾದ


Translation in other languages :

एक दूसरे के प्रति होने वाली दुर्भावना की अवस्था या भाव।

मन में भरी कटुता को निकाल दो।
कटुकत्व, कटुता, कटुत्व, कड़वापन, कड़वाहट, कड़ुआपन, कड़ुआहट, कड़ुवापन, कड़ुवाहट, तल्ख़ी, तल्खी

A feeling of deep and bitter anger and ill-will.

bitterness, gall, rancor, rancour, resentment

ಕಹಿಯಾದ   ಗುಣವಾಚಕ

Meaning : ಒಗರು ಮತ್ತು ಅಪ್ರಿಯವಾದ ಸ್ವಾದ

Example : ಹುಳಿ ಒಗರು ಒಗರಾಗಿರುತ್ತದೆ.

Synonyms : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಒಗರು, ಕಹಿ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ


Translation in other languages :

जो स्वाद में उग्र और अप्रिय हो।

नीम कड़ुआ होता है।
अमधुर, कटु, कटुक, कड़वा, कड़ुआ, कड़ुवा, कड़ू, तिक्त