Copy page URL Share on Twitter Share on WhatsApp Share on Facebook
Get it on Google Play
Meaning of word ಕಹಳೆ from ಕನ್ನಡ dictionary with examples, synonyms and antonyms.

ಕಹಳೆ   ನಾಮಪದ

Meaning : ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ

Example : ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು.

Synonyms : ತುತ್ತೂರಿ


Translation in other languages :

सैनिकों को एकत्र करने के लिए बजाई जानेवाली तुरही।

बिगुल बजते ही सभी योद्धा अपने अस्त्र-शस्त्र के साथ युद्ध के मैदान में आ गए।
बिगुल

A brass instrument without valves. Used for military calls and fanfares.

bugle

Meaning : ಊದುವ ಮೂಲಕ ನುಡಿಸುವ ಒಂದು ತರಹದ ವಾದ್ಯ

Example : ಮಕ್ಕಳು ಕೊಂಬನ್ನು ಊದುತ್ತಿತ್ತು.

Synonyms : ಕೊಂಬು


Translation in other languages :

फूँककर बजाया जानेवाला एक प्रकार का बाजा।

बच्चे भौंपू बजा रहे हैं।
भोंपा, भोंपू, भौंपू

A noisemaker (as at parties or games) that makes a loud noise when you blow through it.

horn

Meaning : ಯಾವುದೋ ಒಂದು ವಾದ್ಯವನ್ನು ಊದುವ ಮೂಲಕ ನುಡಿಸುವರು

Example : ಅವನು ಕೊಂಬನ್ನು ಊದುತ್ತಿದ್ದಾನೆ

Synonyms : ಕೊಂಬು


Translation in other languages :

एक बाजा जो फूँककर बजाया जाता है।

वह सिंगी बजा रहा है।
शृंग, सिंगी, सींगी

Meaning : ಉದ್ದವಾದ ಒಂದು ಬಗೆಯ ಊದುವ ವಾದ್ಯ

Example : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.

Synonyms : ಕೊಂಬು, ತುತ್ತೂರಿ


Translation in other languages :

तुरही की तरह का एक बड़ा बाजा।

नरसिंहा की आवाज़ दूर-दूर तक सुनाई देती है।
गोमुख, धेनुमुख, नरसिंगा, नरसिंहा, बाँकिया, सिंगा