Meaning : ಕಸ್ತೂರಿ ಅಥವಾ ಕಸ್ತೂರಿ ಸುಗಂಧಕ್ಕೆ ಸಂಬಂಧಿಸಿದಂತಹ
Example :
ಅವರ ಕೈಯಲ್ಲಿ ಕಸ್ತೂರಿಯಂತಿರುವ ವಸ್ತುವಿದೆ.
Synonyms : ಕಸ್ತೂರಿಯಂತಿರುವಂತ, ಕಸ್ತೂರಿಯಂತಿರುವಂತಹ
Translation in other languages :
Resembling the smell of musk.
muskyMeaning : ಯಾವುದರಲ್ಲಿ ಕಸ್ತೂರಿ ಇದೆಯೋ
Example :
ಕಸ್ತೂರಿಯಂತಹ ಪದಾರ್ಥಗಳಲ್ಲಿ ಸುಗಂಧ ಹೊರಬರುತ್ತದೆ.
Synonyms : ಕಸ್ತೂರಿಯಂತಿರುವಂತ, ಕಸ್ತೂರಿಯಂತಿರುವಂತಹ
Translation in other languages :
Meaning : ಕಸ್ತೂರಿಯ ಅಥವಾ ಕಸ್ತೂರಿ ಬಣ್ಣದ
Example :
ಅವರ ಕೈಯಲ್ಲಿ ಕಸ್ತೂರಿಯ ವಸ್ತುವಿದೆ.
Synonyms : ಕಸ್ತೂರಿಯ, ಕಸ್ತೂರಿಯಂತಿರುವಂತ, ಕಸ್ತೂರಿಯಂತಿರುವಂತಹ
Translation in other languages :