Copy page URL Share on Twitter Share on WhatsApp Share on Facebook
Get it on Google Play
Meaning of word ಕಸೂತಿ from ಕನ್ನಡ dictionary with examples, synonyms and antonyms.

ಕಸೂತಿ   ನಾಮಪದ

Meaning : ಬಟ್ಟೆಗಳು, ಗೋಡೆಗಳು ಮುಂತಾದವುಗಳ ಮೇಲೆ ಮಾಡಿರುವ ಹೂವು ಅಥವಾ ಮರಗಳು ಮುಂತಾದವುಗಳ ಆಕಾರ ಬಿಡಿಸಿರುವ ಚಿತ್ರ,

Example : ಈ ಪರದೆಯ ಮೇಲೆ ಮಾಡಿರುವ ಕಸೂತಿ ತುಂಬಾ ಸುಂದರವಾಗಿ ಕಾಣುತ್ತಿದೆ.


Translation in other languages :

कपड़ों, दीवारों आदि पर बने हुए फूलों या वृक्षों आदि के आकार के चिह्न।

इस परदे पर बने हुए बूटे आकर्षक हैं।
बड़ी बूटी, बूटा

Meaning : ಬಟ್ಟೆ ಮುಂತಾದವುಗಳ ಮೇಲೆ ಕೈಯಿಂದ ಬಣ್ಣ ಬಣ್ಣದ ದಾರದ ಮೂಲಕ ಹೂ ಬಳ್ಳಿ ಮುಂತಾದ ಅಲಂಕಾರಿಕ ಹೆಣಿಗೆಯನ್ನು ಹೆಣೆಯುವ ಕಾಯಕ

Example : ಶೀಲಾಳು ಬಹಳ ಚೆನ್ನಾಗಿ ಕಸೂತಿ ಹಾಕುತ್ತಾಳೆ.

Synonyms : ಗೋಟು ಕೆಲಸ


Translation in other languages :

कपड़े आदि पर सुई-डोरे से फूल या बेल-बूटे बनाने का काम।

शीला बहुत अच्छी कढ़ाई करती है।
कढ़ाई, कढ़ाव, कशीदा, कशीदाकारी, गुलकारी, फुलकारी, फूलकारी

Decorative needlework.

embroidery, fancywork

Meaning : ಹೊಂಬಣ್ಣ ಅಥವಾ ಬೆಳ್ಳಿ ಬಣ್ಣದ ನೂಲಿನಿಂದ ಮಾಡಿರುವ ಅರಿವೆಯ ಪಟ್ಟಿಯನ್ನು ಬಟ್ಟೆಯ ಮೇಲೆ ಇಟ್ಟು ಹೊಲಿಗೆ ಹಾಕುವರು

Example : ಅವನ ಬಿಳಿ ಕುರ್ತದ ಮೇಲೆ ಕಸೂತಿ ಹಾಕಿರುವುದು ತುಂಬಾ ಸುಂದರವಾಗಿ ಕಾಣುತ್ತಿದೆ.

Synonyms : ಹೆಣಿಗೆಯ ಅಂಲಕಾರ


Translation in other languages :

सुनहले या रूपहले तारों से बना हुआ फीता जो कपड़ों पर टाँका जाता है।

उसके सफेद कुर्ते पर पटरी अच्छी लग रही है।
पटरी

Meaning : ಬಟ್ಟೆ ಮುಂತಾದವುಗಳ ಮೇಲೆ ಕಸೂತಿಯಿಂದ ಹೂವು-ಎಲ್ಲೆಗಳನ್ನು ಮಾಡಿರುವುದು

Example : ಸೀರೆಯ ಮೇಲೆ ಮಾಡಿರುವ ಕಸೂತಿ ಕೆಲಸ ತುಂಬಾ ಆಕರ್ಷಕವಾಗಿ ಕಾಣುತ್ತಿದೆ.

Synonyms : ಕುಸುರಿ ಕೆಲಸ


Translation in other languages :

कपड़े आदि पर बेल के आकार में बनी हुई फूल-पत्तियाँ।

साड़ी पर बनी बेल बड़ी ही आकर्षक लग रही है।
बेल, बेल पट्टी

Meaning : ಬಣ್ಣ ಬಣ್ಣಗಳ ದಾರದಿಂದ ಬಟ್ಟೆ ಮುಂತಾದವುಗಳ ಮೇಲೆ ಮಾಡುವ ಹೆಣಿಗೆಯ ಅಲಂಕಾರ

Example : ಸೆರಗಿನಲ್ಲಿ ಮಾಡಿರುವ ಕಸೂತಿ ತುಂಬಾ ಚೆನ್ನಾಗಿ ಕಾಣುತ್ತಿದೆ.


Translation in other languages :

बादले का वह सुनहला या रुपहला फीता जो कपड़ों पर लगाया जाता है।

चुनरी में गोटे लगे हुए हैं।
गोट, गोटा, संजाफ

Trimming used to decorate clothes or curtains.

braid, braiding, gold braid

Meaning : ಬಟ್ಟೆಯ ಮೇಲೆ ದಾರದಿಂದ ಮಾಡಿರುವಂತಹ ಸುಂದರವಾದ ಚಿತ್ರಕಲೆ

Example : ಈ ಬಟ್ಟೆಯ ಮೇಲೆ ಮಾಡಿರುವ ಕಸೂತಿ ಎಷ್ಟು ಸುಂದರವಾಗಿದೆಯಲ್ಲವೆ.


Translation in other languages :

कपड़े आदि पर धागे से बेलबूँटों का बना हुआ नमूना।

इस चादर की कढ़ाई कितनी सुन्दर है।
कढ़ाई, कढ़ाव, कशीदा, गुलकारी, फुलकारी

Decorative needlework.

embroidery, fancywork

ಕಸೂತಿ   ಗುಣವಾಚಕ

Meaning : ಜರತಾರಿ ವಸ್ತಗಳ ಮೇಲೆ ಕಸೂತಿ ಕಲೆಯನ್ನು ಹಾಕಿರುತ್ತಾರೆ

Example : ಅವಳು ಕಸೂತಿಯಿಂದ ರಚಿಸಿದ ಚಿತ್ರದ ಸೀರೆಯನ್ನು ಉಟುಕೊಂಡಿದ್ದಳು.


Translation in other languages :

जिस पर कलाबत्तू आदि के बेलबूटे बने हों।

वह कढ़ाईदार साड़ी पहनी हुई है।
कढ़ाईदार, कामदार