Copy page URL Share on Twitter Share on WhatsApp Share on Facebook
Get it on Google Play
Meaning of word ಕಸಿದುಕೊಳ್ಳುವಿಕೆ from ಕನ್ನಡ dictionary with examples, synonyms and antonyms.

Meaning : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ

Example : ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.

Synonyms : ಕಿತ್ತುವಿಕೆ, ಕೀಳುವಿಕೆ, ಸುಲಿಗೆ


Translation in other languages :

बलपूर्वक लेने या छीनने की क्रिया।

ज़मींदार का किसानों की ज़मीन छीनना गैरक़ानूनी था।
खसोट, खसोटना, छीनना

Meaning : ಕಸಿದುಕೊಳ್ಳುವ ಕ್ರಿಯೆ ಅಥವಾ ಭಾವ

Example : ರೊಟ್ಟಿಯ ಒಂದು ಚಿಕ್ಕ ಚೂರು ಸಿಗುತ್ತಿದ್ದಾ ಹಾಗೆಯೇ ಕಾಗೆಗಳು ಅದನ್ನು ಕಸಿದುಕೊಳ್ಳು ಪ್ರಾರಂಭಿಸಿದವು.

Synonyms : ಕಿತ್ತುಕೊಳ್ಳುವಿಕೆ


Translation in other languages :

नोचने की क्रिया या भाव।

रोटी का एक टुकड़ा मिलते ही कौए ने उसकी नुचाई शुरू कर दी।
अवलुंचन, अवलुञ्चन, खसोट, नुचाई, नोच, नोचाई

A small sharp bite or snip.

nip, pinch