Copy page URL Share on Twitter Share on WhatsApp Share on Facebook
Get it on Google Play
Meaning of word ಕಸಿ from ಕನ್ನಡ dictionary with examples, synonyms and antonyms.

ಕಸಿ   ಕ್ರಿಯಾಪದ

Meaning : ಯಾವುದೋ ಒಂದು ವಸ್ತುವನ್ನು ಯಾರೋ ಒಬ್ಬರ ಕೈಯಿಂದ ಬಲವಂತವಾಗಿ ಕಿತ್ತುಕೊಳ್ಳುವ ಪ್ರಕ್ರಿಯೆ

Example : ನೆನ್ನ ಅವನ ಕೈಯಲ್ಲಿದ ಹಣದ ಚೀಲವನ್ನು ಕಸಿದುಕೊಂಡರು.

Synonyms : ಕಿತ್ತುಕೊಳ್ಳು


Translation in other languages :

किसी वस्तु का किसी से ज़बरदस्ती लिया जाना।

कल उसका बटुआ छिन गया।
छिन जाना, छिनना

Meaning : ಆಕ್ರಮಣ ಮಾಡಿ ಅಥವಾ ವೇಗವಾಗಿ ಹೋಗಿ ಯಾವುದೋ ಒಂದು ವಸ್ತುವನ್ನು ಪಡೆಯುವ ಅಥವಾ ಕಸಿಯುವ ಪ್ರಕ್ರಿಯೆ

Example : ಕಳ್ಳ ರಾಹುಲ್ ನ ಪರ್ಸ್ ಕದ್ದು ಓಡಿಹೋದ.

Synonyms : ಕದಿ, ಕಿತ್ತುಕೊ


Translation in other languages :

झपटकर या तेजी से बढ़कर कोई चीज ले लेना या छीन लेना।

चोर ने राहगीर का पर्स झपटा और भाग गया।
झपटना