Meaning : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ
Example :
ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.
Synonyms : ಕಸಪೊರಕೆ, ಪೊರಕೆ, ಬರಲು, ಬರ್ಲು, ಹಿಡಿ
Translation in other languages :
A cleaning implement for sweeping. Bundle of straws or twigs attached to a long handle.
broom