Copy page URL Share on Twitter Share on WhatsApp Share on Facebook
Get it on Google Play
Meaning of word ಕಸಕಡ್ಡಿ from ಕನ್ನಡ dictionary with examples, synonyms and antonyms.

ಕಸಕಡ್ಡಿ   ನಾಮಪದ

Meaning : ಒಡೆದು ಹೋದ ವಸ್ತುಗಳ ಹಾಗೂ ಬಿದ್ದ ಮನೆಯ ಇಟ್ಟಿಗೆ, ಕಲ್ಲು ಮೊದಲಾದವು ಅಥವಾ ಅದರ ರಾಶಿ

Example : ಬಿದ್ದ ಮನೆಯ ಇಟ್ಟಂಗಿಯಿಂದ ಎರಡು ಶವಗಳನ್ನು ಹೊರತೆಗೆದರು.

Synonyms : ಪಾಳು, ಬಿದ್ದ ಮನೆಯ ಇಟ್ಟಂಗಿ


Translation in other languages :

टूटी-फूटी वस्तुएँ जैसे गिरी हुई इमारत की ईंटें, पत्थर आदि या उनका ढेर।

मलबे से दो लाशें निकाली गयीं।
मलबा, मलमा

The remains of something that has been destroyed or broken up.

debris, detritus, dust, junk, rubble

Meaning : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು

Example : ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ

Synonyms : ಅವಶೇಷ


Translation in other languages :

किसी वस्तु को ख़रादने या खुरचने पर निकलनेवाला उसका चूर्ण।

लकड़ी का बुरादा चूल्हा जलाने के काम आता है।
कुनाई, बुरादा

The remains of something that has been destroyed or broken up.

debris, detritus, dust, junk, rubble