Copy page URL Share on Twitter Share on WhatsApp Share on Facebook
Get it on Google Play
Meaning of word ಕಷ್ಟಕರವಾದಂತ from ಕನ್ನಡ dictionary with examples, synonyms and antonyms.

ಕಷ್ಟಕರವಾದಂತ   ಗುಣವಾಚಕ

Meaning : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ

Example : ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.

Synonyms : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟಕರವಾದ, ಕಷ್ಟಕರವಾದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


Translation in other languages :

जो जल्दी समझ में न आए।

इस कठिन प्रश्न का उत्तर प्रश्नकर्त्ता से ही पूछना उचित होगा।
अबोधगम्य, अवगाह, कठिन, गहन, दुरुह, दुशवार, दुश्वार, बारीक, बारीक़, सूक्ष्म

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

Meaning : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ

Example : ಮುಪ್ಪಿನ ಜೀವನ ಕಷ್ಟಕರವಾದುದು.

Synonyms : ಕಷ್ಟಕರ, ಕಷ್ಟಕರವಾದ, ಕಷ್ಟಕರವಾದಂತಹ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ


Translation in other languages :

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending