Copy page URL Share on Twitter Share on WhatsApp Share on Facebook
Get it on Google Play
Meaning of word ಕಷ್ಟಕರವಾದ from ಕನ್ನಡ dictionary with examples, synonyms and antonyms.

ಕಷ್ಟಕರವಾದ   ನಾಮಪದ

Meaning : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

Synonyms : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ


Translation in other languages :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

ಕಷ್ಟಕರವಾದ   ಗುಣವಾಚಕ

Meaning : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ

Example : ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.

Synonyms : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟಕರವಾದಂತ, ಕಷ್ಟಕರವಾದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


Translation in other languages :

जो जल्दी समझ में न आए।

इस कठिन प्रश्न का उत्तर प्रश्नकर्त्ता से ही पूछना उचित होगा।
अबोधगम्य, अवगाह, कठिन, गहन, दुरुह, दुशवार, दुश्वार, बारीक, बारीक़, सूक्ष्म

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

Meaning : ಮಂದ ಗತಿಯಲ್ಲಿ ನಡೆಯುತ್ತಿರುವ ಕಾರಣದಿಂದ ತುಂಬಾ ಸಮಯ ತೆಗೆದುಕೊಳ್ಳುವಂತಹ

Example : ಇದು ತುಂಬಾ ಪ್ರಯಾಸದ ಪ್ರಕ್ರಿಯೆ.

Synonyms : ಕಠಿಣವಾದ, ಕಷ್ಟಕರ, ಕಷ್ಟವಾದ, ಪ್ರಯಾಸದ, ಪ್ರಯಾಸಪೂರಿತ, ಶ್ರಮಪೂರಿತ, ಶ್ರಮಭರಿತ


Translation in other languages :

धीमी गति से चलने के कारण बहुत समय लेने वाला।

यह बहुत ही सुस्त प्रक्रिया है।
ढीला, ढीला-ढाला, दीर्घ-सूत्री, दीर्घसूत्री, सुस्त

Meaning : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ

Example : ಮುಪ್ಪಿನ ಜೀವನ ಕಷ್ಟಕರವಾದುದು.

Synonyms : ಕಷ್ಟಕರ, ಕಷ್ಟಕರವಾದಂತ, ಕಷ್ಟಕರವಾದಂತಹ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ


Translation in other languages :

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

ಕಷ್ಟಕರವಾದ   ಕ್ರಿಯಾವಿಶೇಷಣ

Meaning : ಕಷ್ಟದ ಜೊತೆ

Example : ಕಠಿಣವಾಗಿ ಈ ಕಾರ್ಯ ಸಮಾಪ್ತಿಯಾಯಿತು.

Synonyms : ಕಠಿಣದ, ಕಠಿಣವಾಗಿ, ಕಠಿಣವಾದ, ಕಷ್ಟಕರವಾಗಿ, ಕಷ್ಟದ


Translation in other languages :

कठिनाई के साथ।

कठिनतः यह कार्य समाप्त हो गया।
कठिनतः, कठिनाई से, जैसे तैसे, नीठि, बमुश्किल, मुश्किल से

Slowly and with difficulty.

Prejudices die hard.
He was so dizzy he could hardly stand up straight.
hard, hardly