Copy page URL Share on Twitter Share on WhatsApp Share on Facebook
Get it on Google Play
Meaning of word ಕವಿ from ಕನ್ನಡ dictionary with examples, synonyms and antonyms.

ಕವಿ   ನಾಮಪದ

Meaning : ಕಾವ್ಯ ಅಥವಾ ಕವಿತೆಯನ್ನು ರಚಿಸುವ ವ್ಯಕ್ತಿ

Example : ರವೀಂದ್ರನಾಥ ಟ್ಯಾಗೂರ್ ವಿಶ್ವವಿಖ್ಯಾತ ಕವಿ.


Translation in other languages :

वह व्यक्ति जो काव्य या कविता की रचना करे।

रवीन्द्रनाथ टैगोर विश्व विख्यात कवि थे।
अभीक, ईहग, कवि, काव्यकार, वाग्गेयकार, शायर

A writer of poems (the term is usually reserved for writers of good poetry).

poet

Meaning : ಚೆನ್ನಾಗಿ ಮಾತನಾಡಬಲ್ಲ ಅಥವಾ ಯಾವುದಾದರು ಭಾಷೆಯನ್ನು ಚೆನ್ನಾಗಿ ತಿಳಿದಿರುವವನು

Example : ಪಂಡಿತ ಮಹೇಶ್ ಜೀ ಅವರಲ್ಲಿನ ಪಾಂಡಿತದ ಕಾರಣದದಿಂದಾಗಿ ಅವರನ್ನು ಕವಿಯೆಂದು ಅಥವಾ ಭಾಷಣಕಾರರೆಂದು ಹೇಳಲಾಗುತ್ತದೆ.

Synonyms : ಭಾಷಣಕಾರ


Translation in other languages :

वह जो बहुत अच्छा बोलता हो या किसी भाषा का अच्छा ज्ञाता।

पंडित महेशजी के पांडित्य के कारण ही उनको वागीश कहा जाता है।
वागीश, वागीश्वर

ಕವಿ   ಕ್ರಿಯಾಪದ

Meaning : ನಾಲ್ಕು ದಿಕ್ಕುಗಳಲ್ಲಿ ಮೋಡ ಕವಿದು ಕೊಳ್ಳುವ ಪ್ರಕ್ರಿಯೆ

Example : ಆಕಾಶದಲ್ಲಿ ಮಳೆಯ ಮೋಡ ಕವಿದು ಕೊಂಡಿದೆ.

Synonyms : ಕವಿದು ಕೊಳ್ಳು


Translation in other languages :

चारों ओर से घेर लेना या मंडलाकार छा जाना।

आकाश में घने काले बादल मँडरा रहे हैं।
मँडराना, मँडलाना, मंडराना, मंडलाना, मडराना

Meaning : ತೊಂದರೆ ಸಮಸ್ಯೆಗಳಿಗೆ ಗುರಿ ಮಾಡುವ ಅಥವಾ ಆಕ್ಷೇಪಿಸುವ ಪ್ರಕ್ರಿಯೆ

Example : ದೇಶದ ಆರ್ಥಿಕ ಪರಿಸ್ಥಿತಿಯ ಸುತ್ತಾ ತೊಂದರೆಗಳು ಕವಿಯುತ್ತಿದೆ.


Translation in other languages :

चपेट में लेने को होना या आने को होना या आक्षेप करने को होना।

वैश्विक अर्थव्यवस्था पर खतरा मँडरा रहा है।
मँडराना, मँडलाना, मंडराना, मंडलाना, मडराना