Meaning : ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು
Example :
ಕವಚವಿರುವ ವಸ್ತು ಸುರಕ್ಷಿತವಾಗಿರುತ್ತದೆ.
Translation in other languages :
An artifact that covers something else (usually to protect or shelter or conceal it).
coveringMeaning : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ
Example :
ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.
Translation in other languages :
The tissue forming the outer layer of an organ or structure in plant or animal.
cortex