Subscribe
URL of the page has been copied to clipboard.
Meaning : ಕಣ್ಣು ತಪ್ಪಿಸಿ ವಸ್ತುಗಳನ್ನು ಎತ್ತಿಕೊಂಡು ಓಡಿಹೋಗುವ ಕಾರ್ಯ
Example : ಕಳ್ಳತನ ಒಳ್ಳೆಯ ವಿಷಯವೇನಲ್ಲ.
Synonyms : ತುಂಟುತನ, ತುಡುಗತನ, ವಂಚಕತನ
Translation in other languages :हिन्दी English
आँख बचाकर छोटी-मोटी चीज उठा करके भागने का कार्य।
The act of stealing small amounts or small articles.
Meaning : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ
Example : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ
Synonyms : ಅಪಹರಣ, ಅಪಹರಿಸು, ಕದಿ, ಕನ್ನ ಹಾಕು, ಕಳುವು, ದೋಚು
छिपकर दूसरे की वस्तु लेने की क्रिया या भाव।
The act of taking something from someone unlawfully.
Meaning : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ
Example : ಮೋಸದಿಂದ ಸಂದೇಶ ಕಳುಹಿಸುವುದು.
Synonyms : ಕಪಟ, ಜಾಲ, ತಂತ್ರ, ಮೋಸ
ऐसा तंत्र जो संक्षिप्त और गुप्त संदेश भेजने के काम आता है।
A coding system used for transmitting messages requiring brevity or secrecy.
Install App