Meaning : ವಾಸ್ತವದಲ್ಲಿ ಸನ್ಯಾಸಿಯಾಗಿಲ್ಲದೆ, ಕೇವಲ ಸನ್ಯಾಸಿಯ ಸೋಗನ್ನು ಹಾಕಿಕೊಂಡವನು
Example :
ಇಂದಿನ ಕಾಲದಲ್ಲಿ ಕಳ್ಳ ಸನ್ಯಾಸಿಗಳಿಗೇನು ಕಡಿಮೆ ಏನಿಲ್ಲ.
Synonyms : ಕಳ್ಳ ಜೋಗಿ, ಕಳ್ಳ ಯೋಗಿ, ಕಳ್ಳ ಸನ್ಯಾಸಿ, ಕಳ್ಳ ಸಾಧು, ಕಳ್ಳ-ಜೋಗಿ, ಕಳ್ಳ-ಯೋಗಿ, ಕಳ್ಳ-ಸಾಧು
Translation in other languages :
वह साधु जो वास्तव में साधु न हो, केवल साधु बनने का ढोंग कर रहा हो।
आज-कल समाज में असाधुओं की कमी नहीं है।