Meaning : ಕಳ್ಳತನದಿಂದ ಯಾವುದೇ ವಸ್ತುವನ್ನು ಮಾರುವ ಕೆಲಸ
Example :
ಅವನು ಕಳ್ಳಸಾಗಣೆ ಮಾಡುತ್ತಿರುವಾಗ ಸಿಕ್ಕಿಹಾಕಿಕೊಂಡ.
Synonyms : ಕಳ್ಳ-ಸಾಗಣೆ, ಕಳ್ಳಸಾಗಣೆ
Translation in other languages :
Secretly importing prohibited goods or goods on which duty is due.
smuggling