Copy page URL Share on Twitter Share on WhatsApp Share on Facebook
Get it on Google Play
Meaning of word ಕಳೆದುಹೋದ from ಕನ್ನಡ dictionary with examples, synonyms and antonyms.

ಕಳೆದುಹೋದ   ಗುಣವಾಚಕ

Meaning : ಎಲ್ಲವೂ ನಾಶವಾದ ಸ್ಥಿತಿ

Example : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

Synonyms : ಕಳೆದುಕೊಂಡ, ನಾಶವಾದ, ವಿನಾವಾದ ಸರ್ವನಾಶಾದ, ಹಾಳಾದ


Translation in other languages :

Destroyed physically or morally.

destroyed, ruined

Meaning : ಕಳೆದು ಹೋಗಿರುವ

Example : ಪೊಲೀಸರು ನಾಪತ್ತೆಯಾದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ

Synonyms : ಕಾಣೆಯಾದ, ನಾಪತ್ತೆ


Translation in other languages :

जो खो गया हो।

पुलिस को लापता व्यक्ति की तलाश है।
खोया, खोया हुआ, गुम, गुमशुदा, निष्य, लापता