Subscribe
URL of the page has been copied to clipboard.
Meaning : ಆರ್ಥಿಕವಾಗಿ ಹಾನಿಯಾಗುವ ಪ್ರಕ್ರಿಯೆ
Example : ಇಂದು ನನ್ನ ನೂರೂ ರೂಪಾಯಿ ಕಳೆದು ಹೋಯಿತು.
Synonyms : ಕಳವಾಗು, ಹಾನಿಯಾಗು
Meaning : ಕಾಣದಂತಹ
Example : ಅವಳ ಮುಖದಲ್ಲಿನ ನಗು ಕಳೆದು ಹೋಗಿದೆ.
Synonyms : ಕಳಕೊಳ್ಳು, ಕಳೆದು-ಹೋಗು
Translation in other languages :हिन्दी English
न दिखना।
Become invisible or unnoticeable.
Install App