Copy page URL Share on Twitter Share on WhatsApp Share on Facebook
Get it on Google Play
Meaning of word ಕಳೆದ from ಕನ್ನಡ dictionary with examples, synonyms and antonyms.

ಕಳೆದ   ನಾಮಪದ

Meaning : ಹಿಂದಿನ ಗುಣ, ಅವಸ್ಥೆ ಅಥವಾ ಬಾವ

Example : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.

Synonyms : ಪೂರ್ವದ, ಪ್ರಾಚೀನ, ಮೊದಲು, ಹಿಂದಿನ


Translation in other languages :

पूर्व का गुण, अवस्था या भाव।

उनकी पूर्वता बनी हुई है।
पूर्वता

Meaning : ಕಳೆದು ಹೋದ ಕಾಲ ಅಥವಾ ಮುಗಿದು ಹೋದ ಕಾಲ

Example : ಕಳೆದ ವಾರ ನಾನು ನನ್ನ ಹುಟ್ಟಿದ ಊರಿಗೆ ಹೋಗಿದ್ದೆ.

Synonyms : ಗತ, ಸಂದ, ಹಿಂದಣ


Translation in other languages :

बीता हुआ समय या काल।

यह उपन्यास अतीत की घटनाओं पर आधारित है।
कल की बातों को याद करके दुखी होना अच्छा नहीं।
अतीत, अतीत काल, अतीतकाल, कल, गत काल, पिछला ज़माना, पूर्वकाल, भूत काल, भूतकाल