Meaning : ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ
Example :
ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ.
Translation in other languages :
Any plant that crowds out cultivated plants.
weedMeaning : ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ
Example :
ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು.
Translation in other languages :
Meaning : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು
Example :
ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.
Synonyms : ಕಡಿಮೆ ಮಾಡು, ಕುಂದಿಸು, ಕುಗ್ಗಿಸು, ವಜಾ ಮಾಡು
Translation in other languages :
Meaning : ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ
Example :
ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ.
Translation in other languages :
निर्वाह करना या व्यतीत करना।
उसने अपना बचपन बहुत गरीबी में बिताया।Meaning : ಲಾಕ್ಷಣಿಕ ಅರ್ಥದಲ್ಲಿ ಯಾವುದೇ ಘಟನೆ, ಮಾತು ಇತ್ಯಾದಿಗಳ ಫಲಗಳನ್ನು ಅನುಭವಿಸುವ ಕ್ರಿಯೆ
Example :
ಆ ದಿನಗಳನ್ನು ಹೇಗೆ ಕಳೆದೆವು ಎಂಬುದು ನಮಗೆ ಗೊತ್ತಿದೆ
Translation in other languages :
Meaning : ಅಧಿಕ ಮಾನ, ಸಂಖ್ಯೆ ಮೊದಲಾದವುಗಳಲ್ಲಿ ಚಿಕ್ಕ ಮಾನ, ಸಂಖ್ಯೆ ಮೊದಲಾದವುಗಳನ್ನು ತೆಗೆಯುವ ಅಥವಾ ಬೇರೆ ಮಾಡುವ ಕ್ರಿಯೆ
Example :
ಹತ್ತರಲ್ಲಿ ಐದನ್ನು ಕಳೆದಾಗ ಎಷ್ಟು ಉಳಿಯುತ್ತದೆ?
Translation in other languages :