Meaning : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ
Example :
ಮಿಲ್ಲಿನಿಂದ ಬಟ್ಟೆಯನ್ನು ಕಳಿಸುಕೊಡುವುದರಲ್ಲಿ ನಿಧಾನವಾಗುತ್ತಿದೆ.
Synonyms : ಕಳಿಸಿದ ಸಾಮಗ್ರಿ, ಕಳಿಸುವ ವಸ್ತು, ಕಳಿಸುವ ಸಾಮಾನು, ಕಳುಹಿಸುವ ಸಾಮಗ್ರಿ, ಕಳುಹಿಸುವ ಸಾಮಾನು
Translation in other languages :
Meaning : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ
Example :
ದೆಹಲಿಗೆ ಕಳುಹಿಸುವ ಬಟ್ಟೆ ಇನ್ನು ಗೋದಾಮಿನಲ್ಲಿಯೇ ಇದೆ.