Meaning : ಸಾಮಾನು -ಮಾಲು ಮುಂತಾದವುಗಳನ್ನು ಬಲಾತ್ಕಾರದಿಂದ ಅಥವಾ ಬೆದರಿಕೆಯಿಂದ ಕಸಿದುಕೊಳ್ಳುವುದು
Example :
ಹಿಂದಿನ ತಿಂಗಳಷ್ಟೆ ಈ ಸ್ಥಳದಲ್ಲಿದ ಅಂಗಡಿಯಲ್ಲಿ ದರೋಡೆ ಮಾಡಿದ್ದರು.
Synonyms : ಕೊಳ್ಳೆ ಹೊಡೆಯುವುದು, ದರೋಡೆ, ಸುಲಿಗೆ ಲೋಟಿ
Translation in other languages :