Meaning : ಅಪಹರಿಸಲ್ಪಟ್ಟಂತಹ
Example :
ಅಪಹರಿಸಲ್ಪಟ್ಟ ಹಣವನ್ನು ಅವನು ಗುಂಡಿ ತೋಡಿ ಅದರಲ್ಲಿ ಇಟ್ಟನು.
Synonyms : ಅಪಹರಿಸಲ್ಪಟ್ಟ, ಅಪಹರಿಸಲ್ಪಟ್ಟಂತ, ಅಪಹರಿಸಲ್ಪಟ್ಟಂತಹ, ಕಳುವಾದಂತ, ಕಳುವಾದಂತಹ
Translation in other languages :
Meaning : ಕಳ್ಳತನ ಮಾಡಿದಂತಹ
Example :
ಕಳ್ಳನು ಅಪಹರಿಸಲ್ಪಟ್ಟಂತಹ ಹಣದ ಜೊತೆಯಲ್ಲಿ ತಪ್ಪಿಸಿಕೊಂಡನು.
Synonyms : ಅಪಹರಿಸಲ್ಪಟ್ಟ, ಅಪಹರಿಸಲ್ಪಟ್ಟಂತ, ಅಪಹರಿಸಲ್ಪಟ್ಟಂತಹ, ಕಳುವಾದಂತ, ಕಳುವಾದಂತಹ, ಕಳ್ಳತನ ಮಾಡಲ್ಪಟ್ಟ, ಕಳ್ಳತನ ಮಾಡಲ್ಪಟ್ಟಂತ, ಕಳ್ಳತನ ಮಾಡಲ್ಪಟ್ಟಂತಹ, ಕಳ್ಳತನ ಮಾಡಿದ, ಕಳ್ಳತನ ಮಾಡಿದಂತ, ಕಳ್ಳತನ ಮಾಡಿದಂತಹ
Translation in other languages :