Meaning : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
Example :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
Synonyms : ಅಪಹರಿಸುವ, ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತಹ
Translation in other languages :