Meaning : ಯಾವುದೋ ಒಂದರಲ್ಲಿ ಯಾವುದೇ ದೋಷ ವಿಲ್ಲವೊ
Example :
ನನಗೆ ಇಂದಿನ ವರೆಗೂ ಪೂರ್ಣವಾಗಿ ನಿರ್ದೋಷಿ ವ್ಯಕ್ತಿಗಳು ಇನ್ನು ಸಿಕ್ಕಿಲ್ಲ.
Synonyms : ಅಕಳಂಕರಹಿತ, ಅಕಳಂಕಹೀನ, ಅಳಂಕ, ಕಳಂಕರಹಿತ, ಕಳಂಕಶೂನ್ಯ, ಕಳಂಕಹೀನ, ದೋಷರಹಿತ, ದೋಷಹೀನ, ನಿರ್ದೋಷಿ, ಪಾಪರಹತ ಪಾಪಹೀನ, ಪಾಪಶೂನ್ಯ
Translation in other languages :
Free from discordant qualities.
pure