Copy page URL Share on Twitter Share on WhatsApp Share on Facebook
Get it on Google Play
Meaning of word ಕಲ್ಲು from ಕನ್ನಡ dictionary with examples, synonyms and antonyms.

ಕಲ್ಲು   ನಾಮಪದ

Meaning : ಭೂಮಿಯ ಮೇಲೆ ಕಠೋರ ಗುಂಡು ಅಥವಾ ಕಲ್ಲಿನ ಪುಡಿ, ಮರಳು ಇತ್ಯಾದಿಗಳು ಒಂದುಗೂಡವುದರಿಂದ ಆಗುವುದು

Example : ಶಿಲ್ಪಿಯು ಕಲ್ಲನ್ನು ಕೆತ್ತಿ ಮೂರ್ತಿಯನ್ನಾಗಿ ಮಾಡುತ್ತಿದ್ದ.

Synonyms : ಪಾಷಾಣ


Translation in other languages :

पृथ्वी के स्तर का वह कठोर पिंड या खंड जो चूने, बालू आदि के जमने से बना होता है।

मूर्तिकार पत्थर की मूर्ति बना रहा है।
अद्रि, अश्म, पखान, पत्थर, पाथर, पाषाण, पाहन, प्रस्तर, शिला, संग

A lump or mass of hard consolidated mineral matter.

He threw a rock at me.
rock, stone

Meaning : ಕಟ್ಟಡ ಮುಂತಾದವುಗಳಲ್ಲಿ ಬಳಸಲಾಗುವ ವಿಶೇಷ ಆಕಾರದ ಶಿಲಾಖಂಡ

Example : ಈ ಕಟ್ಟಡ ಬಳಪದ ಕಲ್ಲುಗಳಿಂದ ಕಟ್ಟಿದ್ದು.

Synonyms : ಬಳಪದ ಕಲ್ಲು, ಶಿಲಾಖಂಡ


Translation in other languages :

* भवन सामग्री आदि के रूप में उपयोग होने वाला वह निश्चित आकार का शिला-खण्ड जो किसी विशेष उद्देश्य से बनाया गया होता है।

इस भवन की दीवारें संगमरमर के पत्थर से बनी हैं।
पत्थर, शिला-खंड, शिला-खण्ड, शिलाखंड, शिलाखण्ड

Building material consisting of a piece of rock hewn in a definite shape for a special purpose.

He wanted a special stone to mark the site.
stone

Meaning : ಕಲ್ಲು, ಕಟ್ಟಿಗೆ ಮುಂತಾದವುಗಳ ಅಗಲವಾದ ತುಂಡಿನ ಮೇಲೆ ಅಗಸ ಬಟ್ಟೆಗಳನ್ನು ಒಗೆಯುತ್ತಾನೆ

Example : ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಟ್ಟೆಗಳನ್ನು ಒಗೆಯಲು ಅಲ್ಲಲ್ಲಿ ಕಲ್ಲುಗಳನ್ನು ಇಟ್ಟುಕೊಂಡಿದ್ದರು.

Synonyms : ಬಟ್ಟೆ ಒಗೆಯುವ ಕಲ್ಲು


Translation in other languages :

वह पत्थर, लकड़ी आदि का चौरस टुकड़ा जिस पर धोबी कपड़े धोते हैं।

धोबीघाट पर कपड़े धोने के लिए जगह-जगह पर पाट रखे हुए थे।
धोबी पाट, धोबी-पाट, धोबीपाट, पाट