Copy page URL Share on Twitter Share on WhatsApp Share on Facebook
Get it on Google Play
Meaning of word ಕಲ್ಲಗಡಿಗೆ from ಕನ್ನಡ dictionary with examples, synonyms and antonyms.

ಕಲ್ಲಗಡಿಗೆ   ನಾಮಪದ

Meaning : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

Example : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

Synonyms : ಕರಂಡಕ, ಕರಡಿಗೆ, ಜಾಡಿ, ಭರಣಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ


Translation in other languages :

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar