Subscribe
URL of the page has been copied to clipboard.
Meaning : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು
Example : ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.
Synonyms : ಕೊಳಕು, ಕೊಳೆ, ಹೊಲಸು
Translation in other languages :हिन्दी English
किसी चीज़ में से निकलने वाली या उस पर जमी हुई गर्द या धूल।
Fine powdery material such as dry earth or pollen that can be blown about in the air.
Meaning : ಯಾವುದಾದರು ವಸ್ತುವಿನ ಕೆಲಸಕ್ಕೆ ಬಾರದ ಭಾಗ
Example : ಅವನ ಕಣ್ಣಿನಲ್ಲಿ ಬಹಳ ಕೊಳೆ ಇದೆ
Synonyms : ಕೊಳಕು, ಕೊಳೆ
Translation in other languages :हिन्दी
किसी चीज़ का गाढ़ा मल।
Install App