Copy page URL Share on Twitter Share on WhatsApp Share on Facebook
Get it on Google Play
Meaning of word ಕಲಿ from ಕನ್ನಡ dictionary with examples, synonyms and antonyms.

ಕಲಿ   ನಾಮಪದ

Meaning : ಕಲಿಯುಗದ ದೇವತೆ

Example : ಕಲಿಯು ಸರಿಯಾದ ಸಮಯವನ್ನು ನೋಡಿ ನಳನ ಶರೀರ ಪ್ರವೇಶಿಸಿದನು.


Translation in other languages :

कलियुग का देवता।

कलि ने सुअवसर देखकर नल के शरीर में प्रवेश किया।
कलि

Meaning : ಚರಕದಲ್ಲಿರುವ ಲೋಹದ ಸಲಾಕಿ ಅದರಿಂದ ದಾರವನ್ನು ಸುತ್ತಿಕೊಳ್ಳುತ್ತಾರೆ

Example : ಅವನು ತಕಲಿಯಿಂದ ದಾರವನ್ನು ತೆಗೆಯುತ್ತಿದ್ದಾನೆ.

Synonyms : ಕದರು


Translation in other languages :

चर्खे में लोहे की वह सलाई जिस पर कता हुआ सूत लिपटता है।

वह तकले से सूत निकाल रहा है।
टकुआ, टेकुआ, टेकुवा, तकला, तकुआ

Meaning : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

Example : ಅವನು ವೀರ ಸೈನಿಕ.

Synonyms : ಕಂಚುಕ, ಕಟ್ಟಾಳು, ಕದನವೀರ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


Translation in other languages :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಕಲಿ   ಕ್ರಿಯಾಪದ

Meaning : ಜ್ಞಾನ ಅಥವಾ ಶಿಕ್ಷಣವನ್ನು ಹೊಂದುವುದು

Example : ಅವನು ಮಂಗಳನಿಂದ ಶಾಸ್ತ್ರೀಯ ಸಂಗೀವನ್ನು ಕಲಿಯುತ್ತಿದ್ದಾನೆ.


Translation in other languages :

ज्ञान या शिक्षा प्राप्त करना।

वह मंगला से शास्त्रीय संगीत सीख रही है।
सीखना

Gain knowledge or skills.

She learned dancing from her sister.
I learned Sanskrit.
Children acquire language at an amazing rate.
acquire, larn, learn

Meaning : ಕೆಲಸ ಮಾಡುವ ಪದ್ಧತಿಯನ್ನು ತಿಳಿದುಕೊಳ್ಳುವುದು

Example : ಸರಿತಾ ಹೊಲಿಗೆಯನ್ನು ಕಲಿಯುತ್ತಿದ್ದಾಳೆ.

Synonyms : ಜ್ಞಾನ ಹೊಂದು, ಜ್ಞಾನಪಡೆ, ಶಿಕ್ಷಣ ಹೊಂದು