Subscribe
URL of the page has been copied to clipboard.
Meaning : ನಾಟ್ಯರಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ವ್ಯಕ್ತಿ
Example : ರಂಗಕರ್ಮಿಯು ನಾಟಕದ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ.
Synonyms : ರಂಗಕರ್ಮಿ
Translation in other languages :हिन्दी
रंगमंच से जुड़ा व्यक्ति।
Meaning : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು
Example : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.
Synonyms : ಕಲಾಕಾರ, ಕಲಾನಿಪುಣ, ಕಲೆಯಗುರು
Translation in other languages :हिन्दी English
वह कलाकार जिसे सिद्धि हुई हो।
An artist of consummate skill.
Meaning : ಅವನು ಕಲಾಪೂರ್ಣತೆಯ ಕೆಲಸವನ್ನು ಮಾಡುತ್ತಾನೆ
Example : ಸಂಗೀತ ಸಂಧ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಕಲಾವಿದರಿಗೆ ಪುಷ್ಪಗುಚ್ಚವನ್ನು ನೀಡಿ ಸನ್ಮಾನಿಸಲಾಯಿತು.
Synonyms : ಕಲೆಗಾರ
वह जो कलापूर्ण कार्य करता हो।
A person whose creative work shows sensitivity and imagination.
Meaning : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ
Example : ಅವನು ಒಬ್ಬ ಅತ್ಯುತ್ತಮ ಕಲಾವಿದ.
Synonyms : ಅಭಿನಯಕಾರ, ಅಭಿನೇತ್ರಿ, ಕಲಾಕಾರ, ನಟ
अभिनय करने या स्वाँग दिखाने वाला पुरुष।
A theatrical performer.
Install App