Copy page URL Share on Twitter Share on WhatsApp Share on Facebook
Get it on Google Play
Meaning of word ಕಲಾರ from ಕನ್ನಡ dictionary with examples, synonyms and antonyms.

ಕಲಾರ   ನಾಮಪದ

Meaning : ಘಾತಕ ಮತ್ತು ಸಾಂಕ್ರಮಿಕ ರೋಗದಿಂದ ವಾಂತಿ ಮತ್ತು ಬೇಧಿ ಆಗುವುದು

Example : ಹಿಂದಿನ ಕಾಲದಲ್ಲಿ ವಾಂತಿ-ಬೇಧಿ ಹರಡುತ್ತಿದ್ದಂತೆ ಅಲ್ಲಿನ ಜನರು ಊರನ್ನು ಬಿಟ್ಟು ಓಡಿಹೋಗುತ್ತಿದ್ದರು ಏಕೆಂದರೆ ಎಷ್ಟೋ ಜನ ಈ ದೊಡ್ಡ ರೋಗಕ್ಕೆ ಬಲಿಯಾಗುತ್ತಿದ್ದರು

Synonyms : ವಾಂತಿ-ಬೇಧಿ


Translation in other languages :

एक घातक और संक्रामक रोग जिसमें कै होती है और दस्त आते हैं।

पुराने समय में हैज़े के फैलते ही लोग गाँव छोड़कर भागने लगते थे,क्योंकि अधिकतर लोग इस महामारी के शिकार हो जाते थे।
कालरा, कॉलरा, फस्ली, फ़स्ली, विशूचिका, हैज़ा, हैजा

An acute intestinal infection caused by ingestion of contaminated water or food.

asiatic cholera, cholera, epidemic cholera, indian cholera