Meaning : ಯಾವುದೇ ವಸ್ತು ಸಂಗತಿಯು ಸಂಪೂರ್ಣ ಕಲೆಯಿಂದ ಕೂಡಿರುವುದು
Example :
ನನ್ನ ಗೆಳೆಯನ ಮನೆಯನ್ನು ತುಂಬಾ ಕಲಾತ್ಮಕವಾಗಿ ಕಟ್ಟಲಾಗಿದೆ.
Synonyms : ಕಲಾತ್ಮಕ, ಕಲಾತ್ಮಕವಾದಂತ, ಕಲಾತ್ಮಕವಾದಂತಹ, ಕಲಾಪೂರ್ಣ, ಕಲಾಪೂರ್ಣವಾದ, ಕಲಾಪೂರ್ಣವಾದಂತ, ಕಲಾಪೂರ್ಣವಾದಂತಹ, ಕಲಾಮಯ, ಕಲಾಮಯವಾದ, ಕಲಾಮಯವಾದಂತ, ಕಲಾಮಯವಾದಂತಹ
Translation in other languages :