Meaning : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
Example :
ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
Synonyms : ಚರ್ಚೆ, ಜಗಳ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ
Translation in other languages :
Meaning : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
Example :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
Synonyms : ಕಚ್ಚಾಟ, ಕದನ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
Translation in other languages :
A concerted campaign to end something that is injurious.
The war on poverty.Meaning : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
Example :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
Synonyms : ಕದನ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
Translation in other languages :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।Meaning : ನಿತ್ಯ ನಡೆಯುವಂತಹ ಬೈದಾಟ ಅಥವಾ ಜಗಳ
Example :
ರಾಮೂ ತನ್ನ ಇಬ್ಬರು ಮಕ್ಕಳನು ಬೆದರಿಸಿ ನಿಮ್ಮಬ್ಬರ ಜಗಳವನ್ನು ನೋಡಿ ನನಗೆ ಸುಸ್ತಾಗಿದೆ ಎಂದು ಹೇಳಿದನು.
Synonyms : ಜಗಳ, ಬಡಬಡಿಕೆ, ಬೈದಾಟ, ಹೋರಾಟ
Translation in other languages :
नित्य या बराबर होती रहने वाली कहा-सुनी या झगड़ा।
रामू ने अपने दोनों बच्चों को डाँटते हुए कहा कि मैं तुम दोनों की दाँता-किटकिट से तंग आ चुका हूँ।