Copy page URL Share on Twitter Share on WhatsApp Share on Facebook
Get it on Google Play
Meaning of word ಕಲಸು from ಕನ್ನಡ dictionary with examples, synonyms and antonyms.

ಕಲಸು   ನಾಮಪದ

Meaning : ಕಲಸುವ ಕ್ರಿಯೆ ಅಥವಾ ಭಾವನೆ

Example : ಅಡುಗೆಯವನು ಬೂಂದಿಯನ್ನು ಮಾಡಲು ಕಡಲಲೆ ಹಿಟ್ಟನ್ನು ಕಲಸುತ್ತಿದ್ದ.


Translation in other languages :

फेंटने की क्रिया या भाव।

हलवाई बूँदी बनाने के लिए बेसन की फेंटाई कर रहा है।
फिंटाई, फेंट, फेंटाई

Agitating a liquid with an implement.

Constant stirring prevents it from burning on the bottom of the pan.
stirring

ಕಲಸು   ಕ್ರಿಯಾಪದ

Meaning : ದ್ರವ ಪದಾರ್ಥಕ್ಕೆ ಏನನ್ನಾದರೂ ಹಾಕಿ ಸರಿಯಾದ ರೀತಿಯಲ್ಲಿ ಕಲಸುವ ಕ್ರಿಯೆ

Example : ಅವನು ಪಕೋಟವನ್ನು ಮಾಡುವುದಕ್ಕಾಗಿ ಕಡಲೆ ಹಿಟ್ಟನ್ನು ಕಲಸುತ್ತಿದ್ದಾನೆ.


Translation in other languages :

द्रव पदार्थ में कुछ डालकर अच्छी तरह मिलाने के लिए घुमा-घुमाकर हिलाना।

वह पकौड़ी बनाने के लिए बेसन फेंट रही है।
फेंटना

Stir vigorously.

Beat the egg whites.
Beat the cream.
beat, scramble

Meaning : ಹಿಟ್ಟಿಗೆ ನೀರನ್ನು ಹಾಕಿ ನಾದುವ ಅಥವಾ ಕಲಸುವ ಪ್ರಕ್ರಿಯೆ

Example : ಅತ್ತೆಯು ಹಿಟ್ಟನ್ನು ನಾದುತ್ತಿದ್ದಾಳೆ.

Synonyms : ನಾದು, ಹಿಚುಕು


Translation in other languages :

पानी मिलाकर हाथों से दबाना या मलना।

भाभी आटा माँड़ रही है।
गूँथना, गूँधना, गूंथना, गूंधना, गूथना, माँड़ना, मांड़ना, सानना

Make uniform.

Knead dough.
Work the clay until it is soft.
knead, work

Meaning : ಇಸ್ಪೀಟಿನ ಎಲೆಗಳನ್ನು ಈ ಪ್ರಕಾರವಾಗಿ ಕೂಡಿಸುವ ಕ್ರಮ ಅಥವಾ ಅದಲು-ಬದಲು ಮಾಡುವ ಕ್ರಮ

Example : ಮೊದಲು ನೀವು ಎಲೆಗಳನ್ನು ಕಲಸಿ ನಂತರ ಹಾಕಿ.


Translation in other languages :

ताश के पत्तों को इस प्रकार मिलाना कि उनका क्रम बदल जाय।

पहले आप पत्ते फेंटिए फिर बाँटिए।
फेंटना

Meaning : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

Example : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

Synonyms : ಕೂಡಿಸು, ನಾದು


Translation in other languages :

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना