Copy page URL Share on Twitter Share on WhatsApp Share on Facebook
Get it on Google Play
Meaning of word ಕರ್ಮನಿಷ್ಟನಾದಂತಹ from ಕನ್ನಡ dictionary with examples, synonyms and antonyms.

Meaning : ಚೆನ್ನಾಗಿ ಎಲ್ಲಾ ಕರ್ಮವನ್ನು ಮಾಡಿಕೊಂಡು ಹೋಗುವ

Example : ಜೀವನದಲ್ಲಿ ಕರ್ಮನಿಷ್ಠ ವ್ಯಕ್ತಿಯು ಸದಾ ಸುಖವಾಗಿ ಇರುತ್ತಾರೆ.

Synonyms : ಕರ್ಮನಿಷ್ಟ, ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ


Translation in other languages :

भली-भाँति कार्य करने वाला।

कर्मनिष्ठ व्यक्ति को आजीविका के लिए भटकना नहीं पड़ता है।
कर्मनिष्ठ

Meaning : ವಿಧಿವತ್ತಾದ ಅಥವಾ ಶಾಸ್ತ್ರದ ಕರ್ಮಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿರುವ

Example : ಕರ್ಮನಿಷ್ಟ ವ್ಯಕ್ತಿಗಳು ಬೆಳಗ್ಗೆ, ಸಂಜೆಯ ವೇಳೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ.

Synonyms : ಕರ್ಮನಿಷ್ಟ, ಕರ್ಮನಿಷ್ಟನಾದ, ಕರ್ಮನಿಷ್ಟನಾದಂತ


Translation in other languages :

शास्त्रविहित कर्मों में निष्ठा रखने वाला।

कर्मनिष्ठ व्यक्ति संध्या, अग्निहोत्र आदि कर्म करते हैं।
कर्मनिष्ठ