Copy page URL Share on Twitter Share on WhatsApp Share on Facebook
Get it on Google Play
Meaning of word ಕರ್ಮ from ಕನ್ನಡ dictionary with examples, synonyms and antonyms.

ಕರ್ಮ   ನಾಮಪದ

Meaning : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು

Example : ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.

Synonyms : ಧಾರ್ಮಿಕವಿಧಿ, ಮತಾಚರಣೆ, ಸಂಸ್ಕಾರ


Translation in other languages :

A specific practice of long standing.

custom, tradition

Meaning : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು

Example : ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.

Synonyms : ಕಾಯಕ, ಕೆಲಸ


Translation in other languages :

व्यवसाय, सेवा, जीविका आदि के विचार से किया जाने वाला काम।

अपना कार्य पूरा करने के बाद वह चला गया।
कर्म, काज, काम, काम-काज, कामकाज, कार्य, ड्यूटी

A specific piece of work required to be done as a duty or for a specific fee.

Estimates of the city's loss on that job ranged as high as a million dollars.
The job of repairing the engine took several hours.
The endless task of classifying the samples.
The farmer's morning chores.
chore, job, task

Meaning : ಮಾಡಲಾಗುವ ಕ್ರಿಯೆ

Example : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

Synonyms : ಉದ್ಯೋಗ, ಕಾಯಕ, ಕಾರ್ಯ, ಕೃತ್ಯ, ಕೆಲಸ


Translation in other languages :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

Meaning : ಒಂದು ರೀತಿಯ ಎಲ್ಲಾ ಕೆಲಸವನ್ನು ಯಾರೋ ಒಬ್ಬರು ಸ್ವತಃ ಅಥವಾ ಸ್ವಾಭಾವಿಕವಾಗಿ ಸದಾ ಕಾಲ ಮಾಡಬೇಕಾಗಿ ಬರುವುದು

Example : ಇಂದ್ರಿಯಗಳ ಕರ್ಮವೆಂದರೆ ವಿಷಯಗಳನ್ನು ಗ್ರಹಣೆ ಮಾಡಿ ಮತ್ತು ಅನುಭವಿಸುವುದು


Translation in other languages :

ऐसे सब कार्य जो किसी को स्वतःतथा स्वाभाविक रूप से सदा करने पड़ते है।

इंद्रियों का कर्म अपने विषयों का ग्रहण तथा भोग है।
कर्म

ಕರ್ಮ   ಗುಣವಾಚಕ

Meaning : ಹಿಂದು-ಶಾಸ್ತ್ರದ ಅನುಸಾರವಾಗಿ ಮನುಷ್ಯರು ಪೂರ್ವ ಜನ್ಮದಲ್ಲಿ ಮಾಡಿದ ಕಾರ್ಯದ ಫಲವನ್ನು ಮರುಜನ್ಮದಲ್ಲಿ ಅನುಭವಿಸುತ್ತಾರೆ ಅಥವಾ ಅನುಭವಿಸುವರು

Example : ನಮ್ಮ ಕರ್ಮ ಫಲದ ಅನುಸಾರವಾಗಿ ನಾವು ಜನ್ಮವನ್ನು ಪಡೆಯುತ್ತೇವೆ.