Subscribe
URL of the page has been copied to clipboard.
Meaning : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.
Synonyms : ಕರೆ ಕಳುಹಿಸು, ಕರೆಯಿಸು
Translation in other languages :हिन्दी
बुलाने का काम दूसरे से कराना।
Meaning : ಹುರಿಯುವ ಕೆಲಸ ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example : ಬಟ್ಟಿಯಲ್ಲಿ ಕಡಲೆಪುರಿಯನ್ನು ಹುರಿಸುತ್ತಿದ್ದಾರೆ.
Synonyms : ಹುರಿಸು
भूनने का काम दूसरे से कराना।
Install App