Meaning : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example :
ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.
Synonyms : ಕರೆ ಕಳುಹಿಸು, ಕರೆಸು
Translation in other languages :
Meaning : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
Example :
ಹಾಲಿಗಾಗಿ ಹಾಲು ಮಾರುವವನನ್ನು ಕರೆಯಿಸಿದೆ.
Synonyms : ಕರೆ ಕಳುಹಿಸು, ಕೂಗಿಸು
Translation in other languages :